ಶನಿವಾರ, ಡಿಸೆಂಬರ್ 10, 2011

ಗೊಳೀಕರಣದಲ್ಲಿ --

 1) ಸರಳವಾಗಿ ಬದುಕುವ ಯಾವ ಆದರ್ಶಗಳು ಈಗ ನಗೆಪಾಟಲು- ಯಾಕೆಂದ್ರೆ ಈ ಗೋಳೀಕರಣದ ಮೋಜು ಮಜಾ ಉಡಾಯಿಸುವ ಭೋಗ ಜೀವನ ಅಕ್ರಮವಾಗೆನು ಉಳಿದಿಲ್ಲ. ಬಗ್ಗು ಬಡಿಯಲು ಕಾದು ಕುಳಿತಿರುವರ ಪಾಳಯ ಪಟ್ಟಲ್ಲಿ ಸಾಕಲ್ಪಟ್ಟ ಗಿಣಿಯೆ ಹೊಂಚು ಹಾಕುವ ವಿಪರೀತ ಬುದ್ದಿಯನ್ನು ಅಮೇರಿಕ ಯಾವತ್ತು ನಮಗೆ ತೋರಿಸಿಕೊಟ್ಟಿತೋ ಅವತ್ತೇ ಜಗತ್ತಿನ ರಾಜಕಾರಣದ ದಿಕ್ಕು ತನ್ನ ಹೊಟ್ಟೆಯತ್ತ ಮುಖ ಮಾಡಿತು. ಈಗ ಸರಳತೆಯ ಭಜನೆ ಹಾಡುವ ಯಾವನು ಗಟ್ಟಿಗನಾಗಿರಲಿಕ್ಕಿಲ್ಲ. ಹಾಗೆ ಶ್ರೀಸಾಮಾನ್ಯ ಆದವ ಯೋಗಿ ಆಗುವ ಕನಸು ಕಂಡು ರಾತೋರಾತ್ರಿ ಜನನಾಯಕರಾಗಿಬಿಡುವ ವಿಚಿತ್ರ ಧಂದೆ ಇತ್ತೀಚೆಗೆ ಕನವರಿಕೆ ಆಗಿಬಿಟ್ಟಿದೆ. ಟೋಪಿಯ ಕಡೆಯವರು ತೌಡು ಕುಟ್ಟಿದರು, ಚಡ್ಡಿಯ ಜನಾನುರಾಗಿಗಳು ಪ್ರದಕ್ಷಿಣೆ ಹಾಕಿ ಬಂದ್ರೂ ನಮ್ಮ ಹಳ್ಳಿಯ ತಲಾಟಿ ಗಲಾಟೆಗಳು ಕಮ್ಮಿಯಾಗಲಿಲ್ಲ.    

**********
2) 

ಕಾಮೆಂಟ್‌ಗಳಿಲ್ಲ:

ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ

ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನ...