ಬುಧವಾರ, ಡಿಸೆಂಬರ್ 7, 2011

           

ಹೊಸ ವರುಷದ ಸಂಭ್ರಮಾಚರಣೆಗೆ 

     ಹೊಸ ವರುಷ ಮತ್ತೆ ಬಂತು.
ಅದೇ ಪಾರ್ಟಿ ಅದೇ ಹಾಡು ಅದೇ ಕುಣಿತ -
 ಮೋಜು ಮಜಾ ಯುವಕರದ್ದೆ ಆಗಿಬಿಡುವ
 ಆ ಹೊತ್ತು ಬಣ್ಣ ಬಣ್ಣಮಯ ಆಗಿರಲಿ
 ಹೊರತು, 
ದಾಂಧಲೆ, ಗಲಾಟೆ, ಅರಚಾಟ, ಕಿರಚಾಟ ಆಗದಿರಲಿ.
                                                                                                                      



ಆಹಾ ಕಡಲ ತಡಿಯ ಬೈಗು ಬಾನೆಲ್ಲ ಕೆನ್ನೀರು  
ಇಳಿಹೊತ್ತು  ಕೆಂದೂಳಿ 
ಸುಡು ಬಿಸಿಲ ನೆರಳು ನೋಡಾ ಆ ನೀಲಿ ಆ ಗುಡ್ಡ ಆ ಕಿನಾರೆಯ ನಾಲಗೆಯ ಮೇಲೆ ನರರ ನಲ್ಮೆಯ ಸೋಬಗದೆನು   -- 





          





ಹಾಡಿ ಆಡಿ ಕುಣಿದಾಡುವ ಚಂದ  
ನಕ್ಕು ನಲಿದಾಡುವ ಚಲುವ ಚಲುವೆಯರ 
ಬೆಡಗು ಬಿನ್ನಾಣ ಹರುಷದ ಹೊನಲ
 ನೂಲ ನೆಯುವವ,
 ಕನಸ ಕಾಂಬ ಲೋಕವಿದು 








mahadev hadapad  9972352163

ಕಾಮೆಂಟ್‌ಗಳಿಲ್ಲ:

ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ

ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನ...