ಆಟಮಾಟ ಧಾರವಾಡ ನೆಲದಲ್ಲಿ ಒಂದು ನಾಟಕ ತಂಡವಾಗಿ ಹುಟ್ಟಿ. ನಾಟಕ ಮಾಡುತ್ತಾ ಗೆಳೆಯರನ್ನು ಸಂಘಟಿಸುತ್ತಾ ಬಂದಿದೆ
ಶನಿವಾರ, ನವೆಂಬರ್ 17, 2012
ಇಂದಿನ ಕಥೆ
ದೀಪಾವಳಿಯ ಶುಭಾಶಯಗಳೊಂದಿಗೆ. . ,
*ಹಿಂದೊಂದು ದಿನ, ಮಾನವ ಸಕಲ ಜೀವ ಕೋಟಿಗಳಲ್ಲಿ ಕೇವಲ ಒಂದು ಪ್ರಾಣಿಯಾಗಿದ್ದ. . .
*ಮುಂದೊಂದು ದಿನ ದಿಢೀರ್ ನಾಗರೀಕನಾಗಿಬಿಟ್ಟ. . .
*ಹೀಗೊಂದು ದಿನ ತನ್ನ ನಾಗರೀಕ ಬದುಕಿನಲ್ಲಿ ಪ್ರತಿ ನಿತ್ಯದ ಕಾರ್ಯವಾಗಿ ಹಲ್ಲುಜ್ಜಲು ಶುರುಮಾಡಿದ. . .
*ಈಗೊಂದು ದಿನ ಬಿಗ್ ಬಜಾರ್, ಮೋರ್‌ನಂತಹ ಶಾಪಿಂಗ್ ಮಾಲ್‌ಗಳ ಒಂದು ಮೂಲೆಯಲ್ಲಿ :ಒಂದು ಕಡೆ ಬೇವು, ಮೆಣಸು, ಉಪ್ಪು ಮಿಶ್ರಿತಪುಡಿ : ಇನ್ನೊಂದು ಕಡೆ ದೊಡ್ಡ ಕಂಪನಿಗಳ ಆಕರ್ಷಕ ಟೂತ್ ಪೇಸ್ಟ್‌ಗಳು ಹಲ್ಲುಜ್ಜೋಕೆ. . .
*ಇದರ ಮುಂದೆ ನಾಗರೀಕ ಗ್ರಾಹಕ. . .
*ಇದು ಕಥೆ.
ನಂ. ಯತೀಶ (ಯಶೀ)
ಕೊಳ್ಳೇಗಾಲ
yashee.82@gmail.com
೯೪೮೨೩೦೮೦೬೬.
----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ
ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನ...
-
ಕರ್ನಾಟಕದಲ್ಲಿ ಬೀದಿ ರಂಗಭೂಮಿಗೆ ಸುದೀರ್ಘ ಮೂವತ್ತು ವರ್ಷಗಳ ಇತಿಹಾಸವಿದೆ. ಚಳುವಳಿ ಮಾದರಿಯಲ್ಲಿ ಆರಂಭಗೊಂಡ ಬೀದಿ ನಾಟಕ ಬಹುದೊಡ್ಡ ಸಾಂಸ್ಕೃ...
-
ಜನಪದ ಚಿತ್ರಕಲೆ - ಡಾ. ಪ್ರಕಾಶ ಗ. ಖಾಡೆ ಜಾನಪದ ಎಂಬುದು ಬರೀ ಹಾಡು, ಕುಣಿತವಲ್ಲ. ಅದು ಬದುಕಿನ ಎಲ್ಲ ಮಗ್ಗುಲಗಳನ್ನು ಒಳಗೊಂಡ ವಿಶ್ವವ್ಯಾಪಿ ಅನಾವರಣ. ಜಾನಪದ ಜಗ...
-
(avadhi krupe) ಇಕ್ಬಾಲ್ ಎಂಬ ರಂಗಮಾಂತ್ರಿಕನ ಫ್ಯಾಂಟಸಿ ದುನಿಯಾ - ಮಹಾದೇವ ಹಡಪದ ರಂಗದ ಮೇಲೆ ನಟ ನಿಂತಾಗ ದೇಹಕ್ಕೆ ಹೆಚ್ಚು ಸಾಧ್ಯತೆಗ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ